air speed
ನಾಮವಾಚಕ

(ವಾಯುಯಾನ) ವಿಮಾನವೇಗ; ವಿಮಾನವು ಚಲಿಸುತ್ತಿರುವ ಪ್ರದೇಶದ ಗಾಳಿಗೆ ಸಾಪೇಕ್ಷವಾಗಿ ಆ ವಿಮಾನದ ವೇಗ.